ಪ್ರೊ. ಶ್ರೀನಿವಾಸ ವರ್ಖೇಡಿಯವರು ಡಾ. ಗೋಪಾಲಕೃಷ್ಣ ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದ ಸಂದರ್ಭ.

ದಿನಾಂಕ : ೨೭-೦೩-೨೦೨೨ ರಂದು ಬೆಂಗಳೂರಿನ ಉತ್ತರಾದಿ ಮಠದ ಸಭಾಂಗಣದಲ್ಲಿ ನಡೆದ ೫೯ ನೇ ರಾಷ್ಟ್ರೀಯಮಟ್ಟದ ಜ್ಯೋತಿಷಶಾಸ್ತ್ರ ವಾಕ್ ಪ್ರತಿಯೋಗಿತಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯವನ್ನು ನಿರ್ವಹಿಸಿದ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ಯುನಿವರ್ಸಿಟಿಯ ಕುಲಪತಿಗಳಾಗಿರುವ ಪ್ರೊ. ಶ್ರೀನಿವಾಸ ವರ್ಖೇಡಿಯವರು ಡಾ. ಗೋಪಾಲಕೃಷ್ಣ ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದ ಸಂದರ್ಭ.   “ಸ್ವಾಸ್ಥ್ಯ – ಸಹ್ಯಾದ್ರಿ” ಎಂಬ ಹೆಸರಿನ … Continued

ಶಿವಮೊಗ್ಗದ ಸಹ್ಯಾದ್ರಿ ಕಲಾ ಮಹಾವಿದ್ಯಾಲಯದಲ್ಲಿ ದಿನಾಂಕ : ೧೫-೦೩-೨೦೨೨ ರಂದು ನಡೆದ “ಸ್ವಾಸ್ಥ್ಯ ಸೈಹಾದ್ರಿ” ಎನ್ನುವ ಹೆಸರಿನ ರಾಷ್ಟಿçಯ ಸಂಗೋಷ್ಠಿಯ ಸ್ಮರಣ ಸಂಚಿಕೆಯ ಲೋಕಾರ್ಪಣೆಗೊಳಿಸಿದ ಸಂದರ್ಭ.

कर्नाटकराज्ये शिवमोग्गामहानगरस्थे कुवेंपु विश्वविद्यालयान्तर्गते सह्याद्रिकलामहाविद्यालयपरिसरे “संस्कृतसाहित्ये स्वास्थ्यरक्षणम् ; तस्य प्रस्तुतता च” इत्यस्मिन् विषये १५ ऽ १६-०३-२०२२ दिनाङ्के आयोजिते द्विदिवसीये राष्ट्रियसम्मेलने प्रथमदिवसे प्रथमसत्रे “स्वास्थ्यसह्याद्रिः” इतिशीर्षिकायाः सम्मेलनविशेषसंपुटस्य लोकार्पणम् अभवत् । तस्मिन् सन्दर्भे वेदिकायां कुवेंपुविश्वविद्यालयस्य कुलपतिमहोदयाः, सह्याद्रिकलामहाविद्यालयस्य प्रांशुपालाः, रत्नागिरि-संस्कृतविश्वविद्यालयस्य निदेशकाः डा. दिनकरमराठे महोदयाः, … Continued