ದಿನಾಂಕ : ೨೭-೦೩-೨೦೨೨ ರಂದು ಬೆಂಗಳೂರಿನ ಉತ್ತರಾದಿ ಮಠದ ಸಭಾಂಗಣದಲ್ಲಿ ನಡೆದ ೫೯ ನೇ ರಾಷ್ಟ್ರೀಯಮಟ್ಟದ ಜ್ಯೋತಿಷಶಾಸ್ತ್ರ ವಾಕ್ ಪ್ರತಿಯೋಗಿತಾ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಕಾರ್ಯವನ್ನು ನಿರ್ವಹಿಸಿದ ಸಂದರ್ಭದಲ್ಲಿ ಕೇಂದ್ರೀಯ ಸಂಸ್ಕೃತ ಯುನಿವರ್ಸಿಟಿಯ ಕುಲಪತಿಗಳಾಗಿರುವ ಪ್ರೊ. ಶ್ರೀನಿವಾಸ ವರ್ಖೇಡಿಯವರು ಡಾ. ಗೋಪಾಲಕೃಷ್ಣ ಹೆಗಡೆಯವರನ್ನು ಶಾಲು ಹೊದೆಸಿ ಸನ್ಮಾನಿಸಿದ ಸಂದರ್ಭ.
“ಸ್ವಾಸ್ಥ್ಯ – ಸಹ್ಯಾದ್ರಿ” ಎಂಬ ಹೆಸರಿನ ಸಂಗೋಷ್ಠೀ ವಿಶೇಷ ಸಂಚಿಕೆಯನ್ನು ಮತ್ತು “ಜರ್ನಲ್ ಆಫ್ ವೇದ ಸಂಸ್ಕೃತ ಅಕಾಡೆಮಿ” ಯ ೧೮ ನೇ ಸಂಪುಟವನ್ನು ಮಾನ್ಯರಿಗೆ ಪರಿಚಯಿಸುತ್ತಿರುವುದು.
Leave a Reply